ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ 

ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ 

ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

Website Under Constructions....Website Under Constructions....Website Under Constructions....

ಹಿನ್ನೆಲೆ

ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ಹಿರಿಯ ಕೆಂಪೇಗೌಡರು (1510–1569) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ
ರಾಜ್ಯವಾಗಿದ್ದ  ಯಲಹಂಕ  ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು
ದೂರದೃಷ್ಠಿಯಿಂದ ನಿರ್ಮಿಸಿದ  ಬೆಂಗಳೂರು  ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ
ಪ್ರಮುಖ ನಗರಗಳಲ್ಲಿ ಒಂದಾಗಿದೆ.

ವೈಜ್ಞಾನಿಕವಾಗಿ ನಗರ ನಿರ್ಮಾಣದ ದೂರದೃಷ್ಟಿ ಹೊಂದಿದ್ದ ನಾಡಪ್ರಭು ಕೆಂಪೇಗೌಡ

1. ವೈಜ್ಞಾನಿಕವಾಗಿ ನಗರ ನಿರ್ಮಾಣ ಮಾಡುವ ದೂರದೃಷ್ಟಿ ಹೊಂದಿದ್ದ ನಾಡಪ್ರಭು ಕೆಂಪೇಗೌಡ ನದಿ ಮೂಲವೇ ಇಲ್ಲದ ಬೆಂಗಳೂರನ್ನು ಕಟ್ಟಿ ವಿಶ್ವಕ್ಕೆ ಐತಿಹಾಸಿಕ ಮಾದರಿಯಾಗಿ ಉಳಿದುಕೊಂಡಿದ್ದಾರೆ. ಜನಪದದಲ್ಲೂ ಇಂದಿಗೂ ಬೆಂಗಳೂರು ಗಂಡು ನೆಲವಾಗಿ ಉಳಿದುಕೊಂಡಿದೆ.

2. ಒಂದು ನಗರ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ಕೆಂಪೇಗೌಡರಿಗೆ ಇತ್ತು. ಇಂತಹ ದೂರದೃಷ್ಟಿಯಿಂದ ನದಿಮೂಲ ಇಲ್ಲದ ಒಂದು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಆ ಮೂಲಕ ಕೆಂಪೇಗೌಡರು ಇಂದಿಗೂ ಅವರ ಆಡಳಿತ, ನಗರ ನಿರ್ಮಾಣದ ಪ್ಲಾನಿಂಗ್‌ ಅವರ ದೂರದೃಷ್ಟಿ ಹಲವಾರು ಅಂಶಗಳನ್ನು ಇಂದಿನ ಸರಕಾರಗಳು ಅವಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಒಂದು ನಗರ ಹೇಗಿರಬೇಕು ಅಲ್ಲಿನ ಕಸುಬುಗಳು ಹಾಗು ಜನಗಳ ಬದುಕಿನ ರೀತಿಗೆ ಹೊಂದಿಕೊಳ್ಳವ ರೀತಿ ಅರಿವಿದ್ದ ಕೆಂಪೇಡಗೌಡರು ಬೆಂಗಳೂರನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡುತ್ತಾರೆ.

ಕಾರ್ಯಕಾರಿ ಸಮಿತಿ

Your content goes here. Edit or remove this text inline or in the module Content settings. You can also style every aspect of this content in the module Design settings and even apply custom CSS to this text in the module Advanced settings.

ಸುದ್ದಿ ಸಮಾಚಾರ

ಮಾಧ್ಯಮ ವರದಿಗಳು

33 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ 2020

1. ವಿದ್ವಾನ್ ವೇಣುಗೋಪಾಲ್ ಎಚ್. ಎಸ್: ಸಂಗೀತ
2. ವಿನಯ್ ಚಂದ್ರ ಪಿ: ರಂಗಭೂಮಿ
3. ಯಶಸ್ವಿನಿ ಶರ್ಮಾ: ವಾಸ್ತು ಶಿಲ್ಪ
4. ಸಂತೋಷ್ ತಮ್ಮಯ್ಯ: ಸಾಹಿತ್ಯ
5. ಅಚ್ಯುತ್ ಗೌಡ: ಸಮಾಜ ಸೇವೆ

6. ವಿಜಯ್ ನಾಯಕ್: ಸಮಾಜ ಸೇವೆ
7. ಡಾ. ವೆಂಕಟೇಶ್: ಸಮಾಜ ಸೇವೆ
8. ನಿತಿನ್ ಕಾಮತ್: ವಿವಿಧ ಕ್ಷೇತ್ರ
9. ಲೆಫ್ಟಿನೆಂಟ್ ಜನರಲ್ ತಿಮ್ಮಯ್ಯ: ವಿವಿಧ ಕ್ಷೇತ್ರ
10. ಬಿ.ಕೆ.ಎಸ್ ವರ್ಮಾ: ಚಿತ್ರಕಲೆ

ಪ್ರಕಟಣೆಗಳು

Your content goes here. Edit or remove this text inline or in the module Content settings. You can also style every aspect of this content in the module Design settings and even apply custom CSS to this text in the module Advanced settings.

ಫೆಲೋಶಿಪ್

Translate »